ಚಲಿಸುವ ಚೆಲುವೆ, ಒಲಿಸಲು ಬರುವೆ
ನಾ ಹೇಳಲೇ ಬೇಕು ಎಂದ ವಿಷಯವೇ ಮರೆತೋಯ್ತಲ್ಲ ನಿನ್ಮುಂದೆ, ಚೆಲುವೆ,
ನಾ ತೋರಿಸಲೆಂದೇ ತಂದ ಹೃದಯವೇ ಹೊರಟೆ ಹೋಯ್ತಲ್ಲ ನಿನ್ಹಿಂದೆ, ಚೆಲುವೆ,
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ ಚೆಂದದ ನೋವಂತೆ
ನೀ ಬೆಡಗಿ ಕಾಡುವೆ ಯೇಕಂಥ , ನೀ ಅಡಗಿ ಬಾರೆ ಚೂರು ಆಚೆಗೆ....
ಹೊಳೆವ ಬಿಸಿಲಿನ ಕೋಲಂತೆ,ನೀ ನಡೆವೆ ಕಬ್ಬಿಣ ಹಾಲಂತೆ
ನೀ ನುಡಿವೆ ನನ್ನನು ಹೇಗಂಥ,ನೀ ತಡೆವೆ ಬಾರೆ ಪೂರ ಈಚೆಗೆ...
ಕನಸು ನಿಜವಾದಂತೆ ಕನಸಾಗಿದೆ................
ಚಲಿಸುವ ಚೆಲುವೆ, ಒಲಿಸಲು ಬರುವೆ....
ನೂರು ನೂರು ಬಯಕೆಗಳ ಪಾಠಶಾಲೆ ತೆರೆಯುವೆನು, ನಲಿಸುತಲೇ ಕಲಿಯುವೇನು
ಜೋಡಿಯಾಗಿ ಹೆಸರುಗಳ ಗೀಚಿ ನೋಡಿ ಅಳಿಸುವೆನು, ಸನಿaಹದಲೇ ಸುಳಿಯುವೆನು
ಯಾರೊಂದು ಕಾಣದಿಲ್ಲಿ ಸೇರೋಣ, ಹಿತವಾಗಿ ಹಾಡಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ ಚೆಂದದ ನೋವಂತೆ

ಕಾದು ಕೂತ ಕನಸುಗಳ, ಕಾರು ಬಾರು ನಡೆಯುತಿರೆ, ಹೃದಯದಲಿ ಹಗಲಿರುಳು
ಜೀವವೀಗ ಗರಿಗೆದರಿ ಮೂಕವಾಗಿ ಚಿಗುರುತಿದೆ, ಉಸಿರುಗಳು ಬೆರೆತಿರಲು
ಕಣ್ಣಲ್ಲೇ ರೂಪ ರೇಕೆ ಹಾಕೋಣ, ಜೊತೆಯಾಗಿ ಭಾವ ಲೋಕ ದೋಚಿಕೊಳ್ಳೋಣ

No comments:
Post a Comment