Movie: Circus
Singer: Sonu Nigam
Lyrics: Yogaraj Bhat
Music: Emil
Director: Dayal Padmanabhan
Singer: Sonu Nigam
Lyrics: Yogaraj Bhat
Music: Emil
Director: Dayal Padmanabhan
ಪಿಸುಗುಡಲೇ ಸವಿ ಮಾತೊಂದ
ಕದ್ದು ಕೊಡಲೇ, ಹೂ ಮುತ್ತೊಂದ
ಒಲವಿನ ಸಲಿಗೆಗೆ ಮನ ಕುಣಿಯುತಿದೆ
ಹೇಳಿ ಬಿಡು ಮಿತಿ ಮೀರಲು ನಾ ಬೇಡುವೆನು
ಹೇಳ ಬೇಡ ಸುಮ್ಮನಿರಲು
ನನ್ನ ಮುಂದೆ ಹಾಡದೇನೆ ಮುಚ್ಚಿಕೊಂಡೆ ನಿನ್ನ ಗೀತೆ, ತಪ್ಪುತಿದೆ ನಿನ್ನ ಎದೆ ತಾಳ
ಕದ್ದು ಕೊಡಲೇ, ಹೂ ಮುತ್ತೊಂದ
ಒಲವಿನ ಸಲಿಗೆಗೆ ಮನ ಕುಣಿಯುತಿದೆ
ಹೇಳಿ ಬಿಡು ಮಿತಿ ಮೀರಲು ನಾ ಬೇಡುವೆನು
ಹೇಳ ಬೇಡ ಸುಮ್ಮನಿರಲು
ನನ್ನ ಮುಂದೆ ಹಾಡದೇನೆ ಮುಚ್ಚಿಕೊಂಡೆ ನಿನ್ನ ಗೀತೆ, ತಪ್ಪುತಿದೆ ನಿನ್ನ ಎದೆ ತಾಳ
ನನ್ನ ಜೊತೆಜೊತೆಯಲ್ಲೇ ಮೆಲ್ಲ ಮೆಲ್ಲ ಸಾಗುತಲಿ, ಏಕೆ ಬಚ್ಚಿ ಇಟ್ಟೇ ಮನದಾಳ
ಎಷ್ಟು ಕಾಯ ಬೇಕೆ, ನಲುಮೆಗೆ ಬಾಯಿ ಬರಲು
ಕನಸಿನ ಕಣಿವೆಗೆ ಮನ ಇಳಿಯುತಿದೆ
ಹೇಳ ಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದ
ನೂರಾಯೆಂಟು ಆಸೆಗೆಲ್ಲ ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ
ಎಷ್ಟು ಕಾಯ ಬೇಕೆ, ನಲುಮೆಗೆ ಬಾಯಿ ಬರಲು
ಕನಸಿನ ಕಣಿವೆಗೆ ಮನ ಇಳಿಯುತಿದೆ
ಹೇಳ ಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದ
ನೂರಾಯೆಂಟು ಆಸೆಗೆಲ್ಲ ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ
ಕಣ್ಣು ಕಾನು ಸೇರಿದಾಗ ಮೌನವೇ ಮಾತಾಡುವಾಗ, ಎಲ್ಲವನ್ನು ಹೇಳಬೇಕೇ ಬಿಡಿಸಿ
ಕಪ್ಪು ಕಣ್ಣಿನಲ್ಲೆ ಒಪ್ಪಿಬಿದು ಅಪ್ಪಿಕೊಳ್ಳಲು
ಚೆಲುವಿನ ಸುಲಿಗೆಗೆ, ಮನ ಬಯಸುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದ
ಕಪ್ಪು ಕಣ್ಣಿನಲ್ಲೆ ಒಪ್ಪಿಬಿದು ಅಪ್ಪಿಕೊಳ್ಳಲು
ಚೆಲುವಿನ ಸುಲಿಗೆಗೆ, ಮನ ಬಯಸುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದ
ಕದ್ದು ಕೊಡಲೇ, ಹೂ ಮುತ್ತೊಂದ
ಕದ್ದು ಕೊಡಲೇ, ಹೂ ಮುತ್ತೊಂದ
ಒಲವಿನ ಸಲಿಗೆಗೆ ಮನ ಕುಣಿಯುತಿದೆ
ಹೇಳಿ ಬಿಡು ಮಿತಿ ಮೀರಲು ನಾ ಬೇಡುವೆನು
ಹೇಳ ಬೇಡ ಸುಮ್ಮನಿರಲು
ಕದ್ದು ಕೊಡಲೇ, ಹೂ ಮುತ್ತೊಂದ
ಒಲವಿನ ಸಲಿಗೆಗೆ ಮನ ಕುಣಿಯುತಿದೆ
ಹೇಳಿ ಬಿಡು ಮಿತಿ ಮೀರಲು ನಾ ಬೇಡುವೆನು
ಹೇಳ ಬೇಡ ಸುಮ್ಮನಿರಲು